ಸಿಂಗಾರಿ ಬಂಗಾರಿ ಚಿತ್ರವು ೩೧ ಮಾರ್ಚ್ ೧೯೮೯ನಲ್ಲಿ ಬಿಡುಗಡೆಯಾದ ಚಿತ್ರ. ಈ ಚಿತ್ರವನ್ನು ಚಂದ್ರಹಾಸ ಆಳ್ವರವರು ನಿರ್ದೇಶಿಸಿದ್ದಾರೆ. ಸರ್ವಮಂಗಳಮ್ಮರವರು ನಿರ್ಮಾಸಿದ್ದಾರೆ. == ಚಿತ್ರದ ಹಾಡುಗಳು == ಸಿಂಗಾರಿ ನನ್ನ ಮರೆಯ ಬೇಡ - ಎಸ್.ಪಿ.ಬಾಲಸುಬ್ರಾಮಣ್ಯಂ, ಶಿವರಾಜ್ ಚಪಲ ಚಪಲ ಚಂಚಲ - ಶಿವರಾಜ್, ಮಂಜುಳ ಗುರುರಾಜ್ ಶುಭ ನುಡಿಯೇ ಶಕುನದ ಹಕ್ಕಿ - ಲತ ಹಂಸಲೇಖ, ಹಂಸಲೇಖ ಅತ್ತ ಇತ್ತ ಭತ್ತದ - ಶಿವರಾಜ್, ಬಿ.ಆರ್.ಛಾಯಾ ಗಂಗೆ ಗಂಗೆ ಅಂತರ ಗಂಗೆ - ಎಸ್.ಪಿ.ಬಾಲಸುಬ್ರಾಮಣ್ಯಂ ಉದಯ ಶಶಿಯ ತಿಳಿಕಿರಣ ನೀ - ಎಸ್.ಪಿ.ಬಾಲಸುಬ್ರಾಮಣ್ಯಂ